ಕರ್ನಾಟಕ

karnataka

ETV Bharat / videos

ಐತಿಹಾಸಿಕ ಶಾಲೆ ಶಿಥಿಲ: ಜೀರ್ಣೋದ್ಧಾರಕ್ಕೆ ನಡೆದಿದೆ ಪ್ರಯತ್ನ - ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್

By

Published : Sep 19, 2019, 2:34 PM IST

ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಸೋದರಿ ವಾಣಿ ಅವರ ಹೆಸರಿನಲ್ಲಿ 1901ರಲ್ಲಿ ನಿರ್ಮಿಸಲ್ಪಟ್ಟ ವಾಣಿವಿಲಾಸ ಪ್ರಾಥಮಿಕ ಶಾಲೆ ನಗರದ ಹೃದಯಭಾಗದಲ್ಲಿದೆ. ಈ ಕಟ್ಟಡ ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ. ಕಟ್ಟಡ ಹಳೆಯದಾಗಿ ಶಿಥಿಲಾವಸ್ಥೆ ತಲುಪಿದ್ದರೂ, ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಸಾಗಿದೆ.

ABOUT THE AUTHOR

...view details