ವಿಡಿಯೋ: ಪ್ರಧಾನಿ ಮೋದಿ ಬಳಿ ಬಂದು ಬೆನ್ನು ತಟ್ಟಿ ಕೈ ಕುಲುಕಿದ ಅಮೆರಿಕ ಅಧ್ಯಕ್ಷ! - ಜಿ7 ಶೃಂಗಸಭೆಯಲ್ಲಿ ನಮೋ
ಮ್ಯೂನಿಚ್(ಜರ್ಮನಿ): ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಖುದ್ದಾಗಿ ಮೋದಿ ಅವರನ್ನು ಹುಡುಕಿಕೊಂಡು ಬಳಿ ಬಂದು ಬೆನ್ನು ತಟ್ಟಿ ಕರೆದು ಕೈ ಕುಲುಕಿದ ಕುತೂಹಲಕಾರಿ ಸನ್ನಿವೇಶ ನಡೆಯಿತು. ಶೃಂಗಸಭೆ ಆರಂಭಗೊಳ್ಳುವುದಕ್ಕೂ ಮುನ್ನ ವಿವಿಧ ದೇಶಗಳ ನಾಯಕರ ಜೊತೆ ಮೋದಿ ಮಾತುಕತೆ ನಡೆಸುತ್ತಿದ್ದಾಗ ಘಟನೆ ನಡೆದಿದೆ.