ಕರ್ನಾಟಕ

karnataka

ETV Bharat / videos

ಯುವ ಟೆಕ್ಕಿಗಳ ಕೈ ಹಿಡಿದ ಹೋಟೆಲ್ ಉದ್ಯಮ.. ನಿರುದ್ಯೋಗಿಗಳಿಗೆ ಇವರೇ ಸ್ಫೂರ್ತಿ - ಫುಡ್​ ಬಾಕ್ಸ್​ ಹೋಟೆಲ್​ ಸುದ್ದಿ

By

Published : Oct 14, 2020, 11:29 AM IST

ಕೋವಿಡ್ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಎಲ್ಲೇ ನೋಡಿದರೂ ನಿರುದ್ಯೋಗ ಸಮಸ್ಯೆಯದ್ದೇ ಮಾತು. ದುಡಿಮೆಯಿಲ್ಲದೇ ಜೀವನಕ್ಕೆ ವಿದಾಯ ಹೇಳಿದ್ದಾರೆ. ಆದರೆ, ಯುವ ಸಮೂಹ ಮನಸ್ಸು ಮಾಡಿದ್ರೆ ಎಂತಹ ಸಮಸ್ಯೆಯನ್ನಾದರೂ ಸರಿ, ಅದನ್ನು ತಾವೇ ಪರಿಹರಿಸಿಕೊಂಡು ಬದುಕನ್ನು ಹಸನಾಗಿಸಿಕೊಳ್ಳಬಹುದು ಎಂಬುದಕ್ಕೆ ಇಲ್ಲೊಂದು ಯುವಕರ ತಂಡ ಮಾದರಿಯಾಗಿದೆ.

ABOUT THE AUTHOR

...view details