ಕರ್ನಾಟಕ

karnataka

ETV Bharat / videos

ಶಿರಾ ಬೈ ಎಲೆಕ್ಷನ್.. ಕೈ ಅಭ್ಯರ್ಥಿ ಗೆಲುವಿಗೆ ಬಲಗಡೆ ಪ್ರಸಾದ ನೀಡಿದಳಂತೆ ಹೊನ್ನಾದೇವಿ..! - ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಬಲಗಡೆ ಪ್ರಸಾದ ಕೊಟ್ಟ ಹೊನ್ನಾದೇವಿ

By

Published : Nov 9, 2020, 12:46 PM IST

ತೀವ್ರ ಕುತೂಹಲ ಮೂಡಿಸಿರುವ ಉಪಚುನಾವಣೆಗಳ ಫಲಿತಾಂಶಕ್ಕೆ ಕೌಂಟ್​ಡೌನ್ ಶುರುವಾಗಿದೆ. ರಾಜಕೀಯ ವಲಯದಲ್ಲಿ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲ್ಲುತ್ತಾರೆ ಎಂಬ ಹೇಳಿಕೆಗಳು ಸಹ ಹೆಚ್ಚಾಗ್ತಿವೆ. ಈ ಮಧ್ಯೆ ಶಿರಾ ಬೈ ಎಲೆಕ್ಷನ್​ನಲ್ಲಿ ಗೆಲ್ಲೋದು ಯಾರು ಅಂತಾ ತಿಳಿದುಕೊಳ್ಳೋಕೆ ಕಾಂಗ್ರೆಸ್ ಕಾರ್ಯಕರ್ತರು ಹೆಬ್ಬೂರು ಮಠದಲ್ಲಿರುವ ಹೊನ್ನಾದೇವಿ ಮೊರೆ ಹೋಗಿದ್ದು, ಬಲಗಡೆ ಪ್ರಸಾದ ಕೊಟ್ಟಿದೆ ಎಂದು ಕಾಂಗ್ರೆಸ್​​ ನಾಯಕರು, ಕಾರ್ಯಕರ್ತರು ಹೇಳಿಕೊಂಡಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರೇ ಗೆಲ್ಲುತ್ತಾರೆ ಅಂತಾ ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ದಾರೆ.

ABOUT THE AUTHOR

...view details