ಕರ್ನಾಟಕ

karnataka

ETV Bharat / videos

ಮಂಜಿನ ನಗರಿಯಲ್ಲಿ ಕಣ್ಮನ ಸೆಳೆದ ಗ್ರಾಮೀಣ ಕೆಸರುಗದ್ದೆ ಕ್ರೀಡಾಕೂಟ..

By

Published : Jul 31, 2019, 5:18 PM IST

ವಾಲಿಬಾಲ್, ಥ್ರೋ ಬಾಲ್, ಹಗ್ಗ-ಜಗ್ಗಾಟ, ಓಟ ಇವೆಲ್ಲವನ್ನ ಮೈದಾನದಲ್ಲಿ ಆಡುವುದನ್ನ ನಾವೆಲ್ಲಾ ನೋಡಿದ್ದೇವೆ. ಆದರೆ ಇದೇ ಕ್ರೀಡೆಗಳನ್ನು ಹದಗೊಳಿಸಿದ ಕೆಸರು ತುಂಬಿದ ಗದ್ದೆಯಲ್ಲಿ ಆಡಿದರೆ ಹೇಗಿರುತ್ತೆ..? ಕೆಸರು ಗದ್ದೆಯಲ್ಲೇ ಇಂತಹ ಅಪರೂಪದ ಕ್ರೀಡೆಗಳಿಗೆ ಮಂಜಿನ ನಗರಿ ಕೊಡಗು ಸಾಕ್ಷಿಯಾಗಿದೆ.

ABOUT THE AUTHOR

...view details