ಕರ್ನಾಟಕ

karnataka

ETV Bharat / videos

ವಿಡಿಯೋ: ದೆಹಲಿಯ ಐಟಿಪಿಒ ಸುರಂಗದಲ್ಲಿ ಕಸ ಎತ್ತಿದ ಪ್ರಧಾನಿ ಮೋದಿ - ಸಮಗ್ರ ಸಾರಿಗೆ ಕಾರಿಡಾರ್ ಯೋಜನೆ

By

Published : Jun 19, 2022, 12:46 PM IST

ನವದೆಹಲಿ: ಸಾಮಾಜಿಕ ಜಾಲತಾಣ, ಮಾಧ್ಯಮಗಳ ಮೂಲಕ ಸ್ವಚ್ಛತೆಯ ಕುರಿತು ಭಾಷಣ ಮಾಡಿ ಅರಿವು ಮೂಡಿಸುತ್ತಿದ್ದ ಪ್ರಧಾನಿ ಮೋದಿ ಇಂದು ನವದೆಹಲಿಯಲ್ಲಿರುವ ಪ್ರಗತಿ ಮೈದಾನದ ಸಮಗ್ರ ಸಾರಿಗೆ ಕಾರಿಡಾರ್ ಯೋಜನೆಯ ಮುಖ್ಯ ಸುರಂಗ ಮತ್ತು ಐದು ಅಂಡರ್‌ಪಾಸ್‌ ಉದ್ಘಾಟನಾ ಕಾರ್ಯಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸುರಂಗದ ಬಳಿ ಬಿದ್ದಿದ್ದ ಖಾಲಿ ನೀರಿನ​ ಬಾಟಲಿ ಮತ್ತು ಪೇಪರ್​ ಕಸವನ್ನು ಎತ್ತುವ ಮೂಲಕ ಗಮನ ಸೆಳೆದರು.

ABOUT THE AUTHOR

...view details