ಕರ್ನಾಟಕ

karnataka

By

Published : Aug 27, 2022, 9:05 PM IST

ETV Bharat / videos

ಕಣ್ಮನ ಸೆಳೆಯುವ ವಿನ್ಯಾಸ... ಅಟಲ್​ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ

ಎರಡು ದಿನಗಳ ಗುಜರಾತ್​ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ನಿರ್ಮಿಸಲಾದ 300 ಮೀಟರ್​ ಉದ್ದದ ಫುಟ್ ಓವರ್ 'ಅಟಲ್​ ಸೇತುವೆ' ಉದ್ಘಾಟಿಸಿದ್ದಾರೆ. ವಿಶಿಷ್ಟ ವಿನ್ಯಾಸ ಹೊಂದಿರುವ ಈ ಬ್ರಿಡ್ಜ್​​​ ಎಲ್​ಇಡಿ ದೀಪಗಳಿಂದ ಅಲಂಕಾರಗೊಂಡಿದೆ. ಅಮ್ದಾವದ್ ಮುನ್ಸಿಪಲ್ ಕಾರ್ಪೊರೇಷನ್ ಈ ಸೇತುವೆ ನಿರ್ಮಾಣ ಮಾಡಿದ್ದು, ಪಾದಚಾರಿಗಳ ಜೊತೆಗೆ ದ್ವಿಚಕ್ರ ವಾಹನ ಸವಾರರು ಈ ಸೇತುವೆ ಮೇಲೆ ಸಂಚರಿಸಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಕೆಲ ಫೋಟೋ ತಮ್ಮ ಟ್ವೀಟರ್​ ಅಕೌಂಟ್​​ನಲ್ಲಿ ಶೇರ್ ಮಾಡಿಕೊಂಡಿದ್ದರು.

ABOUT THE AUTHOR

...view details