ಕರ್ನಾಟಕ

karnataka

ETV Bharat / videos

ಲಾಕ್​​​​​ಡೌನ್​​ ಮುಗಿಯುವವರೆಗೂ ವಾನರ ಸೇನೆಗೆ ಆಹಾರ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಭರವಸೆ - ಚಾರ್ಮಾಡಿ ಘಾಟ್​ ಕೋತಿಗಳಿಗೆ ಆಹಾರ ವಿತರಣೆ

By

Published : Apr 18, 2020, 10:27 PM IST

ಬೆಳ್ತಂಗಡಿ: ಲಾಕ್​​​ಡೌನ್​​​ನಿಂದ ಚಾರ್ಮಾಡಿ ಘಾಟ್​ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಹಾಗೂ ಪ್ರವಾಸಿಗರು ಹಾಕುವ ಆಹಾರವನ್ನೇ ಅವಲಂಬಿಸಿರುವ ಕೋತಿಗಳ ಗುಂಪು, ಈಗ ಆಹಾರವಿಲ್ಲದೇ ಕಂಗಾಲಾಗಿದೆ. ಈ ಕುರಿತು ಈ ಟಿವಿ ಭಾರತ್ ವರದಿ ಮಾಡಿತ್ತು. ಈ ವರದಿಯನ್ನು ನೋಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಚಾರ್ಮಾಡಿ ಘಾಟ್ ಪ್ರದೇಶಕ್ಕೆ ತೆರಳಿ, ಕೋತಿಗಳಿಗೆ ಆಹಾರ ನೀಡಿದ್ದಾರೆ. ಹಾಗೂ ಮುಂದಿನ ಲಾಕ್​​​ಡೌನ್ ಮುಗಿಯುವವರೆಗೆ ಆಹಾರದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ABOUT THE AUTHOR

...view details