ಈ ಕಬಾಬ್ ರೆಸಿಪಿ ತುಂಬಾ ಸರಳ, ಟೇಸ್ಟ್ ಸೂಪರ್! ನೀವೂ ಟ್ರೈ ಮಾಡಿ - ಕಬಾಬ್
ಕಬಾಬ್ ಎಂಬ ಪದವನ್ನು ಕೇಳಿದಾಗ ಮಸಾಲೆಲೇಪಿತ ಸುಟ್ಟ ಮಾಂಸದ ರುಚಿಕರವಾದ ಚೂರುಗಳು ನಮ್ಮ ಮನಸ್ಸಿಗೆ ಬರುತ್ತವೆ. ಬೇಯಿಸಿದ ಅಥವಾ ಸುಟ್ಟ ಮತ್ತು ಸ್ವಲ್ಪ ಮಸಾಲೆಯುಕ್ತ ಮಾಂಸದ ತುಂಡುಗಳ ರುಚಿಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಕಷ್ಟ. ಹಾಗೆಯೇ 'ಹರಾ ಬಾರಾ ಕಬಾಬ್' ಹೆಸರು ಕೇಳಿದರೆ ಬಾಯಲ್ಲಿ ನೀರೂರಿಸುತ್ತದೆ. ಇದನ್ನು ಮನೆಯಲ್ಲೇ ಸುಲಭ ವಿಧಾನದಲ್ಲಿ ತಯಾರಿಸುವುದು ಹೇಗೆ ಎಂಬ ವಿವರ ಇಲ್ಲಿದೆ.