ಹೊತ್ತಿ ಉರಿದ ಜಾಲಗೆರೆ ಬೆಟ್ಟ: ಸುಳಿಯದ ಅರಣ್ಯ ಇಲಾಖೆ ಸಿಬ್ಬಂದಿ
ದೊಡ್ಡಬಳ್ಳಾಪುರ ತಾಲೂಕಿನ ಜಾಲಗೆರೆ ಬೆಟ್ಟಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದು ಬೆಳಗ್ಗೆಯಿಂದ ಬೆಟ್ಟ ಹೊತ್ತಿ ಉರಿಯುತ್ತಿದೆ. ಬೆಟ್ಟದಲ್ಲಿರುವ ಮರಗಳನ್ನು ಕಡಿಯುವ ಕಾರಣಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರೇ ಬೆಂಕಿ ಇಟ್ಟಿರುವ ಸಂಶಯ ವ್ಯಕ್ತವಾಗಿದೆ.