ಕರ್ನಾಟಕ

karnataka

ETV Bharat / videos

ಕೆರೆ ಒಡೆದು ಫಲವತ್ತಾದ ಭೂಮಿ ಕಳೆದುಕೊಂಡ ರೈತರು: ಪರಿಹಾರವಿಲ್ಲದೆ ಕಂಗಾಲು...! - kannadanews

By

Published : Jul 22, 2019, 8:28 PM IST

ಕಳೆದ ವರ್ಷ ಮಳೆಯ ರೌದ್ರಾವತಾರಕ್ಕೆ ಬೀದರ್​ ಜಿಲ್ಲೆಯ ಔರಾದ್​ ತಾಲೂಕಿನ ಶೇಂಬೆಳ್ಳಿಯ ಕೆರೆ ತುಂಬಿ ಒಡೆದು ಹೋಗಿದ್ದರಿಂದ ಕೆರೆಯ ಪಕ್ಕದಲ್ಲಿದ್ದ ಫಲವತ್ತಾದ ಜಮೀನು ಕೊಚ್ಚಿ ಹೋಗಿದ್ದು,ಒಂದು ವರ್ಷ ಕಳೆದ್ರೂ ತಮ್ಮ ಭೂಮಿಯಲ್ಲಿ ರೈತರಿಗೆ ಉಳುಮೆ ಮಾಡಲು ಸಾಧ್ಯವಾಗುತ್ತಿಲ್ಲ. ಕೆರೆಯಿಂದ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ ಕೂಡ ರೈತರ ಗೋಳು ಕೇಳುತ್ತಿಲ್ಲ ಈ ಬಗ್ಗೆ ಒಂದು ರಿಪೋರ್ಟ್​ ಇಲ್ಲಿದೆ.

For All Latest Updates

ABOUT THE AUTHOR

...view details