ಪಶ್ಚಿಮ ಬಂಗಾಳದಲ್ಲಿ ಪೂರ್ವ ಕಮಾಂಡೋಗಳಿಗೆ ಮೆಗಾ ಬೋಟ್ ಸ್ಪರ್ಧೆ.. ವಿಡಿಯೋ - ETV bharat kannada news
75 ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಭಾರತೀಯ ಸೇನೆಯ ಪೂರ್ವ ಕಮಾಂಡೋಗಳಿಗೆ ಪಶ್ಚಿಮ ಬಂಗಾಳದ ಜಲ್ಪೈಗುರಿಯ ಗಜೋಲ್ಡೋಬಾದಲ್ಲಿ ತೀಸ್ತಾ ಮಹಾನಂದ ಲಿಂಕ್ ಕಾಲುವೆಯಲ್ಲಿ ಮೆಗಾ ಬೋಟ್ ರೇಸ್ ಅನ್ನು ನಡೆಸಲಾಯಿತು. ಕಮಾಂಡೋಗಳು ರಟ್ಟೆಯಲ್ಲಿನ ಶಕ್ತಿ ಕುಂದುವವರೆಗೆ ಉಟ್ಟು ಹಾಕಿ ಗುರಿ ಮುಟ್ಟಿ ಸಂಭ್ರಮಿಸಿದರು.