ಬಿಸಿಲಿ ಧಗೆಯಿಂದ ಪ್ರಾಣಿಗಳ ಸಂರಕ್ಷಣೆ; ಸೀತಾಫಲ, ಕಲ್ಲಂಗಡಿ ವಿತರಣೆ, ನೀರು ಸಿಂಪಡಣೆ - ಪುದುಚೇರಿ
ಪುದುಚೇರಿ: ಅರಣ್ಯ ಮತ್ತು ವನ್ಯಜೀವಿ ಇಲಾಖೆ ಪುದುಚೇರಿ, ತಾಪಮಾನ ಏರಿಕೆಯಿಂದ ಪ್ರಾಣಿಗಳು ಹಾಗೂ ಸರೀಸೃಪಗಳನ್ನು ರಕ್ಷಿಸಲು ವಿಶೇಷ ವ್ಯವಸ್ಥೆ ಮಾಡಿದೆ. 'ಬೇಸಿಗೆಯಲ್ಲಿ ನಾವು ಪ್ರಾಣಿಗಳಿಗೆ ಕಲ್ಲಂಗಡಿ ಹಾಗೂ ಸೀತಾಫಲದಂತಹ ವಿಶೇಷ ಆಹಾರವನ್ನು ನೀಡುತ್ತೇವೆ. ಜೊತೆಗೆ ತಾಪಮಾನವನ್ನು ತಂಪಾಗಿಸಲು ನೀರನ್ನು ಸಿಂಪಡಿಸುತ್ತೇವೆ' ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.