ಕರ್ನಾಟಕ

karnataka

ETV Bharat / videos

ಕರ್ನಾಟಕ ಲಾಕ್ ಡೌನ್ ಆದೇಶಕ್ಕೆ ಯಾದಗಿರಿಯಲ್ಲಿ ಉತ್ತಮ ಬೆಂಬಲ

By

Published : Mar 24, 2020, 5:22 PM IST

Updated : Mar 24, 2020, 8:15 PM IST

ರಾಜ್ಯ ಸರ್ಕಾರ ಹೊರಡಿಸಿದ ಸಂಪೂರ್ಣ ಕರ್ನಾಟಕ ಲಾಕ್​​ಡೌನ್ ಆದೇಶಕ್ಕೆ ಯಾದಗಿರಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಜಿಲ್ಲಾಡಳಿತ ಕೂಡ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಂಡಿದೆ. ಲಾಕ್​​ಡೌನ್ ಹಿನ್ನೆಲೆಯಲ್ಲಿ ಸದ್ಯ ಯಾದಗಿರಿಯ ಸ್ಥಿತಿ ಹೇಗಿದೆ ಎಂದು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ...
Last Updated : Mar 24, 2020, 8:15 PM IST

ABOUT THE AUTHOR

...view details