ಕರ್ನಾಟಕ

karnataka

ETV Bharat / videos

ಸುಮಲತಾ ಗೆಲುವಿಗೆ ಉತ್ತರ ಕರ್ನಾಟಕದ ಮಹಿಳೆಯರಿಂದ ನೈತಿಕ ಬೆಂಬಲ - ಮಂಡ್ಯ

By

Published : Apr 14, 2019, 4:35 PM IST

ಧಾರವಾಡ: ಮಂಡ್ಯ ಜಿಲ್ಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪ್ರಚಾರ ಅಬ್ಬರ ಜೋರಾಗಿದೆ. ಈ ನಡುವೆ ಉತ್ತರ ಕರ್ನಾಟಕ ಭಾಗದ ಮಹಿಳೆಯರು ಸುಮಲತಾ ಬೆಂಬಲಿಸಿ ಸಭೆ ನಡೆಸಿದರು. ಉತ್ತರ ಕರ್ನಾಟಕ ಜಿಲ್ಲೆಗಳ ಮಹಿಳಾ ಸಂಘಗಳ ಒಕ್ಕೂಟದಿಂದ ಸುಮಲತಾ ಅಂಬರೀಶ್​ ಅವರನ್ನು ಬೆಂಬಲಿಸಿ ಮಹಿಳಾ ಸಂಘದ ಸದಸ್ಯರು ನೈತಿಕ ಬೆಂಬಲ ಘೋಷಿಸಿದರು.

ABOUT THE AUTHOR

...view details