ಚಾಣಾಕ್ಷ ಆನೆಗಳು... ಯಾವುದಕ್ಕೂ ಹೆದರಲಿಲ್ಲ, ರೈಲು ಕಂಬಿಗೂ ಬಗ್ಗಲಿಲ್ಲ! - Kannada news
ಮೈಸೂರು: ಮಳೆಯ ಅಭಾವದ ನಡುವೆಯೂ ರೈತರು ಸಾಲ ಮಾಡಿ ಬೆಳೆ ಬೆಳೀತಾರೆ. ಆದ್ರೆ ರೈತರ ಬೆಳೆಗಳಿಗೆ ಕಾಡಾನೆಗಳ ಹಾವಳಿ ಮಾತ್ರ ತಪ್ಪಿಲ್ಲ. ಇಂತಹ ಆನೆಗಳ ದಾಳಿಯನ್ನು ತಡೆಯಲು ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ರೈಲು ಹಳಿಯ ಕಂಬಿಗಳನ್ನು ಬಳಸಿ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಆದ್ರೆ ಮೈಸೂರು ಭಾಗದಲ್ಲಿ ಗಜಪಡೆ ಮಾತ್ರ ಇದ್ಯಾವುದಕ್ಕೂ ಕ್ಯಾರೆ ಅಂತಿಲ್ಲ.