ಸಕ್ಕರೆ ನಾಡಿನಲ್ಲೂ ನೀರಿಗೆ ಹಾಹಾಕಾರ... ಕುಡಿಯೋ ನೀರಿಗೂ ವಾಟರ್ ಟ್ಯಾಂಕ್ ಅವಲಂಬನೆ - problem
ಮನೆ ಹೊರಗೆ ಡ್ರಮ್ ಇಲ್ಲ ಅಂದರೆ ನೀರೇ ಇಲ್ಲ. ಕುಡಿಯೋ ನೀರೂ ಇಲ್ಲಿ ಟ್ಯಾಂಕರ್ ಮೂಲಕವೇ ಬರಬೇಕು. ನೀರು ಸರಬರಾಜು ಮಾಡುವ ಟ್ಯಾಂಕರ್ ಬಂದು ಡ್ರಮ್ಗೆ ನೀರು ತುಂಬಿಸಿದ್ರೆ ಮಾತ್ರ ಜನರು ನೆಮ್ಮದಿಯಿಂದ ಇರಬಹುದು. ಇಲ್ಲವೇ ಕುಡಿಯೋ ನೀರಿಗೆ ಪರಿತಪಿಸಬೇಕು, ಇಷ್ಟಕ್ಕೂ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಎಲ್ಲಿ ಅಲ್ಲಿನ ಜನರ ನೀರಿನ ಬವಣೆ ಹೇಗಿದೆ ಅನ್ನೋದನ್ನ ಇಲ್ಲಿ ನೋಡಿ..