ಕರ್ನಾಟಕ

karnataka

ETV Bharat / videos

ಕೋಟೆನಾಡಲ್ಲಿ ಭೀಕರ ಬರಗಾಲ... ಸ್ವಂತ ಜಮೀನಿನ ಬೋರ್​ವೆಲ್​ನಿಂದ ನೀರು ಹಂಚುತ್ತಿರುವ ಕಲಿಯುಗದ ಭಗೀರಥ! - ಭೀಕರ ಬರಗಾಲ

By

Published : May 18, 2019, 6:34 AM IST

ಕೋಟೆನಾಡು ಚಿತ್ರದುರ್ಗದಲ್ಲಿ ಭೀಕರ ಬರಗಾಲ ತಲೆದೋರಿದೆ. ಹನಿ ನೀರಿಗೆ ಜನ ಜಾನುವಾರುಗಳಿಗೆ ಹಾಹಾಕಾರ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲೊಬ್ಬ ವ್ಯಕ್ತಿ ತನ್ನ ಜಮೀನಿನ ಬೋರ್ ವೆಲ್​ನಲ್ಲಿ ಹರಿಯುತ್ತಿರುವ ಜೀವಜಲವನ್ನು ಉಚಿತವಾಗಿ ಹಂಚಿ ಜನರ ಪಾಲಿಗೆ ಭಗೀರಥನಾಗಿದ್ದಾನೆ.

ABOUT THE AUTHOR

...view details