ಜನತಾ ಕರ್ಫ್ಯೂ: ಏನಂತಾರೆ ಮಲೆನಾಡ ಜನರು..?
ಕೋವಿಡ್-19 ಹರಡದಂತೆ ಮುನ್ನಚ್ಚರಿಕೆ ಕ್ರಮವಾಗಿ ಭಾನುವಾರ ಜನತಾ ಕರ್ಫ್ಯೂಗೆ ಕರೆ ನೀಡಲಾಗಿದೆ. ಇನ್ನು ಅಕ್ಷರ ಸಹ ಸ್ತಬ್ಧ ಇಡೀ ದೇಶವೇ ಸ್ತಬ್ಧಗೊಳ್ಳಲಿದೆ. ಇದಕ್ಕೆ ಮಲೆನಾಡ ಮಂದಿ ಏನಂತಾರೇ ನೀವೇ ನೋಡಿ.. ಇನ್ನೂ ವ್ಯಾಪಾರ ವಹಿವಾಟುಗಳಿಗೂ ಕತ್ತರಿ ಬಿದ್ದಿದ್ದು ಮಾಲೀಕರು ಯಾವ ರೀತಿ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂಬುದರ ಚಿಟ್ಚಾಟ್ ಇಲ್ಲಿದೇ ನೋಡಿ...