ಕರ್ನಾಟಕ

karnataka

By

Published : Feb 9, 2020, 9:56 PM IST

ETV Bharat / videos

ಮಾಯವಾದ ಸೂಚನಾ ಫಲಕ: ಮೃತ್ಯುಕೂಪವಾದ ರಾಷ್ಟ್ರೀಯ ಹೆದ್ದಾರಿ

ನರಹಂತಕನ ರೂಪದಂತೆ ಕಾಡುತ್ತಿದೆ ಹೆದ್ದಾರಿ. ಇಲ್ಲಿ ಪ್ರಯಾಣ ಮಾಡ್ಬೇಕು ಅಂದ್ರೆ ಮೈತುಂಬ ಕಣ್ಣಿರಬೇಕು, ಎಚ್ಚರ ತಪ್ಪಿದ್ರೆ ಮಾತ್ರ ಯಮನ ಮನೆ ಅತಿಥಿಯಾಗೋದಂತೂ ಖಂಡಿತ. ಅಷ್ಟಕ್ಕೂ ಯಾವುದು ಆ ಹೆದ್ದಾರಿ? ಹೇಗಿದೆ ಅಂತ ತಿಳ್ಕೊಳ್ಳೋ ಕುತೂಹಲ ನಿಮಗಿದ್ರೆ ಈ ಸ್ಟೋರಿ ನೋಡಿ.

For All Latest Updates

TAGGED:

ABOUT THE AUTHOR

...view details