ಕರ್ನಾಟಕ

karnataka

ETV Bharat / videos

ಕೊಡಗಿನ ಟಿಂಬರ್​ ಮಾಫಿಯಾ ಬೆನ್ನತ್ತಿದ ಪೊಲೀಸರಿಗೆ ಕಾದಿತ್ತು ಬಿಗ್​ ಶಾಕ್​..! - ಮರ

By

Published : Jun 19, 2019, 1:36 AM IST

Updated : Jun 19, 2019, 1:44 AM IST

ಪ್ರಕೃತಿ ಸೌಂದರ್ಯದ ಖನಿ ಎಂದು ಕರೆಯುವ ಕೊಡಗಿನಲ್ಲಿ ನಡೆಯುತ್ತಿರುವ ದಂಧೆಗಳು ನಿಲ್ಲುವ ಹಾಗೆ ಕಾಣ್ತಿಲ್ಲ. ದಿನ ಕಳೆದಂತೆ ಬೆಲೆ ಬಾಳುವ ಮರಗಳು ಕಾಣೆಯಾಗುತ್ತಿವೆ. ಅಷ್ಟಕ್ಕೂ ಆ ಮರಗಳು ಎಲ್ಲಿ ಹೋದವು ಎಂಬುದನ್ನು ಬೆನ್ನತ್ತಿದ್ದ ಪೊಲೀಸರಿಗೆ ಆಘಾತ ಕಾದಿತ್ತು. ಈ ಬಗ್ಗೆ ಸ್ಪೆಷಲ್​ ಡಿಟೇಲ್ಸ್ ಇಲ್ಲಿದೆ ನೋಡಿ....
Last Updated : Jun 19, 2019, 1:44 AM IST

ABOUT THE AUTHOR

...view details