ಕರ್ನಾಟಕ

karnataka

ETV Bharat / videos

ಲಾಕ್​ಡೌನ್​ ನಿಯಮ ಗಾಳಿಗೆ ತೂರಿ ಸಿರುಗುಪ್ಪದಲ್ಲಿ ಬೇಕಾಬಿಟ್ಟಿ ಸಂಚಾರ: ಬೇಡ ಈ ನಿರ್ಲಕ್ಷ್ಯ - ಬಳ್ಳಾರಿ ಜಿಲ್ಲೆಯ ಸಿರುಗುಪ್ಪ

By

Published : Apr 22, 2020, 10:09 AM IST

ಸಿರುಗುಪ್ಪ ಪಟ್ಟಣದಲ್ಲಿ ಮಾಸ್ಕ್ ಧರಿಸದೆ ಬೈಕ್ ಸಂಚಾರ, ಪರವಾನಗಿ ಇಲ್ಲದೇ ಭಾರಿ ಮತ್ತು ಲಘು ವಾಹನಗಳ ಸಂಚಾರ ಜೋರಾಗಿತ್ತು. ಇದರಿಂದ ಪಟ್ಟಣದ ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೂ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ABOUT THE AUTHOR

...view details