ವ್ಹೀಲಿಂಗ್ ಮಾಡೋ ಯುವಕರೇ ಎಚ್ಚರ..ನಿಮ್ಮ ಮೇಲೆ ಬೀಳುತ್ತೆ 107 ಸೆಕ್ಷನ್.. ಏನಿದು ಗೊತ್ತಾ..? - 107ಸೆಕ್ಷನ್ ಅಡಿಪ್ರಕರಣ
ಇತ್ತೀಚಿಗೆ ಯುವಕರು ಸಿಲಿಕಾನ್ ಸಿಟಿಯಲ್ಲಿ ಮೋಜು ಮಸ್ತಿಯಂತ ಗುಂಪಿನಲ್ಲಿ ಮಸ್ತಿ ಮಾಡುತ್ತ ವ್ಹೀಲಿಂಗ್ ಸ್ಟಂಟ್ ಮಾಡುತ್ತ ಪೊಲೀಸರಿಗೂ ಕ್ಯಾರೆ ಎನ್ನದೆ ಹೆದ್ದಾರಿಯಲ್ಲಿ ಕರ್ಕಶ ಶಬ್ಧಮಾಡಿಕೊಂಡು ವ್ಹೀಲಿಂಗ್ ಮಾಡುವ ಮೂಲಕ ಆತಂಕ ಸೃಷ್ಟಿ ಮಾಡ್ತಿದ್ದಾರೆ. ಹೀಗಾಗಿ ಸಿಟಿಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಈ ರೀತಿ ಅಪರಾಧ ಕೃತ್ಯಗಳಲ್ಲಿ ತೊಡಗುವವರ ಮೇಲೆ 107ಸೆಕ್ಷನ್ ಅಡಿಪ್ರಕರಣ ದಾಖಲಿಸಿ ಬಂಧನ ಮಾಡೋದಕ್ಕೆ ಮುಂದಾಗಿದ್ದಾರೆ.
Last Updated : Sep 18, 2019, 7:46 PM IST