ಕರ್ನಾಟಕ

karnataka

ETV Bharat / videos

ಮನುಷ್ಯನ ಕೊಂದ ಕರಡಿ... ಕರಡಿ ಕೊಂದ ಮನುಷ್ಯರು!

By

Published : Sep 14, 2019, 10:16 AM IST

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ದಳವಾಯಿಕಟ್ಟೆ ಗ್ರಾಮ ಇಂದು ಎರಡು ಜೀವಗಳ ಸಾವಿಗೆ ಸಾಕ್ಷಿಯಾಯ್ತು. ಓರ್ವ ವ್ಯಕ್ತಿಯ ಹಾಗೂ ಮೂಕ ಪ್ರಾಣಿಯೊಂದರ ಪ್ರಾಣಪಕ್ಷಿ ಹಾರಿಹೋಗಿದೆ. ಇಲ್ಲಿ ಕರಡಿ ದಾಳಿಗೆ ವ್ಯಕ್ತಿ ಬಲಿಯಾಗಿದ್ದರೆ, ರೊಚ್ಚಿಗೆದ್ದ ಗ್ರಾಮಸ್ಥರು ಆ ಜಾಂಬವಂತನ ಹತ್ಯೆ ಮಾಡಿದ್ದಾರೆ.

ABOUT THE AUTHOR

...view details