ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಿರ್ಮಾಣವಾಗಲಿದೆ ಮಿನಿ ಫಾರೆಸ್ಟ್ - ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಸುತ್ತಲೂ ಹಚ್ಚ ಹಸಿರು... ಮಧ್ಯ ಒಂದು ದಾರಿ... ಇಕ್ಕೆಲಗಳಲ್ಲಿ ಬಗೆಬಗೆಯ ಮರ-ಗಿಡ.. ಇಲ್ಲಿಂದ ಹಾದು ಹೋದ್ರೆ ಕಾಣ ಸಿಗುವುದು ಲೋಹದ ಹಕ್ಕಿಗಳು. ಇನ್ನು ಮುಂದೆ ನೀವೇನಾದ್ರೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ಕೊಟ್ಟರೆ ಕಿರು ಅರಣ್ಯ ನೋಡಬಹುದು.