ಚಿತ್ರದುರ್ಗದಲ್ಲಿ ಮಾಂಸ ಮಾರಾಟ ಸಂಪೂರ್ಣ ನಿಷೇಧ
ಕೊರೊನಾ ಭೀತಿಯಿಂದ ಮುಂಜಾಗ್ರತಾ ಕ್ರಮವಾಗಿ ಭಾರತ ಸರ್ಕಾರ 21 ದಿನಗಳ ಕಾಲ ಲಾಕ್ಡೌನ್ ಮಾಡಿ ಘೋಷಣೆ ಮಾಡಿದೆ. ಈ ಹಿನ್ನೆಲೆ ಚಿತ್ರದುರ್ಗದಲ್ಲಿ ಮಾಂಸ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ. ನಗರದ ಮಟನ್ ಮಾರುಕಟ್ಟೆ ಸೇರಿದ್ದಂತೆ ಕೋಳಿ ಅಂಗಡಿ ಮಾರಟದ ಬೀದಿ ಸ್ತಬ್ಧವಾಗಿದೆ.