ಭೀಕರ ಬರಗಾಲಕ್ಕೆ ಚಿತ್ರದುರ್ಗ ಜಿಲ್ಲೆ ತತ್ತರ..ಜಾನುವಾರುಗಳಿಗೆ ಮೇವಿಲ್ಲದೆ ರೈತರು ಕಂಗಾಲು..! - ದನಕರುಗಳಿಗೆ ಮೇವು
ಅದು ಭೀಕರ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆ. ರಾಜ್ಯದಲ್ಲಿ ನೆರೆ ಸೃಷ್ಟಿಯಾದರು ಕೂಡ ಕೋಟೆನಾಡಿನ ಮೇಲೆ ಮಳೆರಾಯ ಮುನಿಸಿಕೊಂಡು ರೈತರ ಜೀವನದಲ್ಲಿ ಚೆಲ್ಲಾಟವಾಡುತ್ತಿದ್ದಾನೆ. ಬೆಳೆ ಇಲ್ಲದ ಪರಿಣಾಮ ದನಕರುಗಳಿಗೆ ಮೇವು ಇಲ್ಲ. ಇದರಿಂದ ದಿಕ್ಕು ತೋಚದಂತಾಗಿರುವ ರೈತರು ಜಾನುವಾರುಗಳನ್ನು ಎಲ್ಲಿಗೆ ಕಳುಹಿಸುತ್ತಿದ್ದಾರೆ ಅನ್ನೋದನ್ನ ನೀವೇ ನೋಡಿ....