ಕರ್ನಾಟಕ

karnataka

By

Published : Feb 15, 2021, 11:37 AM IST

ETV Bharat / videos

ಫಾಸ್ಟ್ ಟ್ಯಾಗ್ ಕಡ್ಡಾಯ ಗೊಂದಲ: ಸುರತ್ಕಲ್ ಟೋಲ್​ಗೇಟ್ ಯಥಾಸ್ಥಿತಿ

ಫಾಸ್ಟ್​ಟ್ಯಾಗ್ ಅನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿರುವುದರಿಂದ ಟೋಲ್ ಗೇಟ್​ನಲ್ಲಿ ಸ್ಥಳೀಯ ವಾಹನ ಸವಾರರಿಗೂ ಟೋಲ್ ವಿಧಿಸುವ ಗೊಂದಲ ಏರ್ಪಟ್ಟಿತ್ತು. ಆದರೆ ನಗರದ ಸುರತ್ಕಲ್ ಟೋಲ್​ಗೇಟ್​ನಲ್ಲಿ ಈ ರೀತಿಯ ಯಾವುದೇ ಗೊಂದಲ ಇಲ್ಲದೆ ಯಥಾಸ್ಥಿತಿ ಕಂಡುಬಂದಿದೆ. ವಾಹನಗಳ ಕ್ಯೂ ಯಾವುದೇ ಗೊಂದಲ ಇಲ್ಲದೆ ವಾಹನ ಸಂಚಾರ ನಿರಾತಂಕವಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ.

ABOUT THE AUTHOR

...view details