ಕರ್ನಾಟಕ

karnataka

ಭಾನುವಾರ ಲಾಕ್​ಡೌನ್​: ಧಾರವಾಡದಿಂದ ಪ್ರತ್ಯಕ್ಷ ವರದಿ

By

Published : May 24, 2020, 10:52 AM IST

ಧಾರವಾಡ: ಕೊರೋನಾ ವೈರಸ್ ಭೀತಿಯಿಂದ ಲಾಕ್​ಡೌನ್​ 4.O ಜಾರಿಯಲ್ಲಿದೆ.‌ ಉಳಿದ ದಿನಗಳಲ್ಲಿ ಲಾಕ್​ಡೌನ್ ಕೊಂಚ ಸಡಿಲಿಕೆಯಾಗಿದ್ರೂ ರಾಜ್ಯ ಸರ್ಕಾರ ಭಾನುವಾರ ಸಂಪೂರ್ಣ ಲಾಕ್​ಡೌನ್ ಮಾಡಿ ಆದೇಶ ಹೊರಡಿಸಿದೆ. ಈ ಆದೇಶಕ್ಕೆ ಧಾರವಾಡದಲ್ಲಿ ಕೂಡಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಕುರಿತು ನಮ್ಮ ಪ್ರತಿನಿಧಿ ಹೆಚ್ಚಿನ ಮಾಹಿತಿ ನೀಡಿದ್ದಾರೆ...

ABOUT THE AUTHOR

...view details