ಕರ್ನಾಟಕ

karnataka

ETV Bharat / videos

ಗಣಹೋಮ ಮೂಲಕ ಕಚೇರಿ ಪ್ರವೇಶಿಸಿದ ಸುಮಲತಾ ಅಭಿಮಾನಿಗಳು

By

Published : Mar 29, 2019, 11:32 AM IST

ಅಂಬಿ ಅಭಿಮಾನಿಗಳು ಇಂದು ಗಣಹೋಮ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿದರು. ಸುಮಲತಾ ಮತ್ತು ಅಭಿಷೇಕ್ ಅನುಪಸ್ಥಿತಿಯಲ್ಲಿ ಅಭಿಮಾನಿಗಳು ಪೂಜೆ ನೆರವೇರಿಸಿದರು. ಬಳಿಕ ಅಂಬಿಯ ಅದೃಷ್ಟದ ಮನೆಯನ್ನು ಚುನಾವಣಾ ಕಚೇರಿ‌ಯನ್ನಾಗಿ ಅಧಿಕೃತವಾಗಿ ಉದ್ಘಾಟಿಸಿದರು.

ABOUT THE AUTHOR

...view details