ಕರ್ನಾಟಕ

karnataka

ETV Bharat / videos

ನೆಲಮಂಗಲದಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ಮಳೆ... ಮುರಿದುಬಿದ್ದ ಟ್ರಾನ್ಸ್​​ಫಾರ್ಮರ್

By

Published : Jun 12, 2020, 3:23 PM IST

ನೆಲಮಂಗಲ ಸೇರಿದಂತೆ ತಾಲೂಕಿನಾದ್ಯಂತ ಮಳೆಯ ಆರ್ಭಟ ಜೋರಾಗಿದೆ. ಇದರ ಪರಿಣಾಮ ಎಂಬಂತೆ ರಸ್ತೆಗೆ ಅಡ್ಡಲಾಗಿ ಟ್ರಾನ್ಸ್ ಫಾರ್ಮರ್ ಮುರಿದು ಬಿದ್ದಿದೆ. ಈ ಹಿನ್ನೆಲೆ ಸ್ಥಳಕ್ಕೆ ನೆಲಮಂಗಲ ಬೆಸ್ಕಾಂ ಸಿಬ್ಬಂದಿ ದೌಡಾಯಿಸಿದ್ದು, ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ. ಮಳೆಯಿಂದಾಗಿ ನೆಲಮಂಗಲದ ಕೆಲವು ಕಡೆ ವಿದ್ಯುತ್ ಕಡಿತಗೊಂಡಿದೆ.

ABOUT THE AUTHOR

...view details