ಕರ್ನಾಟಕ

karnataka

ETV Bharat / videos

ವಾರೆ ನೋಟ ಬೀರ್ತಾವೋ...ಕಾಲು ಕೆರೆದು ನಿಂತಾವೋ...ಎದುರು ಬಂದ್ರೆ ....!?: ಹೀಗೊಂದು ರೋಚಕ ಕಾಳಗ

By

Published : Feb 24, 2020, 10:24 PM IST

ಬೇಸಿಗೆ ಆರಂಭವಾಗ್ತಿದ್ದಂತೆ ಗ್ರಾಮೀಣ ಪ್ರದೇಶದಲ್ಲಿ ಜಾತ್ರೆ, ವಿವಿಧ ಕ್ರೀಡಾಕೂಟಗಳು ನಡೆಯುತ್ತವೆ. ಜಾತ್ರೆ ನಿಮಿತ್ತ ನಡೆಯುವ ವಿವಿಧ ಸ್ಪರ್ಧೆಗಳು ಜನರನ್ನು ರೋಮಾಂಚನಗೊಳಿಸುತ್ತೆ. ಶಿವಮೊಗ್ಗದಲ್ಲಿ ನಡೆದ ಟಗರು ಕಾಳಗವೂ ಬಲು ರೋಚಕವಾಗಿತ್ತು.

ABOUT THE AUTHOR

...view details