625ಕ್ಕೆ 624 ಅಂಕ - ಈಟಿವಿ ಭಾರತ ಜೊತೆ ಎಸ್ಎಸ್ಎಲ್ಸಿ ಟಾಪರ್ ಶಾಂಭವಿ ಮಾತು - RESULTS
ಬೆಂಗಳೂರು: ಎಸ್ಸೆಸ್ಸೆಲ್ಸಿ ಫಲಿತಾಂಶ ಬೆಂಗಳೂರಿನ ಪಾಲಿಗೆ ವರವಾಗಿದೆ. ರಾಜ್ಯದ ಟಾಪರ್ಸ್ ಪಟ್ಟಿಯಲ್ಲಿ 5 ಸ್ಥಾನಗಳನ್ನು ರಾಜಧಾನಿಯ ವಿದ್ಯಾರ್ಥಿಗಳು ದೋಚಿಕೊಂಡಿದ್ದಾರೆ. 625 ಕ್ಕೆ 624 ಅಂಕ ಪಡೆದುಕೊಂಡ ಮಹಿಳಾ ಸೇವಾ ಸಮಾಜ ಶಾಲೆಯ ವಿದ್ಯಾರ್ಥಿನಿ ಶಾಂಭವಿ ಈಟಿವಿ ಭಾರತ ಜೊತೆ ಮಾತನಾಡಿ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.