ಚುನಾವಣೆ ಮತಗಟ್ಟೆಗೆ ಬಂದರು ಪುಟಾಣಿ ಗೆಸ್ಟ್: ಪಂಚೆ, ಶಾಲು ತೊಟ್ಟು ಮಿಂಚಿದ ಕಿರಣ್ - karnataka election
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ಅಮರವಾಣಿ ಹೈಸ್ಕೂಲ್ ಮತಗಟ್ಟೆಗೆ ಸ್ಪೆಷಲ್ ಗೆಸ್ಟ್ ಬಂದಿದ್ರು. ಪಂಚೆ, ಶಾಲು ತೊಟ್ಟು ಹುಟ್ಟುಹಬ್ಬ ಆಚರಿಸಲು ಕಿರಣ್ ಹೆತ್ತವರು ಮತಗಟ್ಟೆಗೆ ಕರೆದುಕೊಂಡು ಬಂದಿದ್ರು. ಹುಟ್ಟಿದ ದಿನ ಈ ಪುಟಾಣಿ ಕಿರಣ ಅವರನ್ನು ಮತಗಟ್ಟೆ ರೌಂಡ್ ಹೊಡೆಸಿ ಸ್ಪೆಷಲ್ ಗಿಫ್ಟ್ ಕೊಟ್ರು.