ಮಾದಪ್ಪ ಭಕ್ತರನ್ನು ತಡೆದು, ಫೋಟೋಗೆ ಫೋಸ್ ಕೊಟ್ಟ ನಾಗರ.. - ಫೊಟೋಗೆ ಫೋಸ್ ಕೊಟ್ಟ ಹೆಡೆ ನಾ
ಮಲೆಮಹದೇಶ್ವರ ಬೆಟ್ಟ ತಪ್ಪಲಾದ ತಾಳಬೆಟ್ಟ ಸಮೀಪ ನಾಗರಹಾವೊಂದು ನಡುರಸ್ತೆಯಲ್ಲಿ 20 ನಿಮಿಷ ಹೆಡೆ ಎತ್ತಿ ನಿಂತ ಘಟನೆ ಇಂದು ಸಂಜೆ ನಡೆದಿದೆ. ಇದನ್ನು ಭಕ್ತರೊಬ್ಬರು ವಿಡಿಯೋ ಮಾಡಿ ಈಟಿವಿ ಭಾರತಕ್ಕೆ ನೀಡಿದ್ದಾರೆ. ನಾಗಪ್ಪನ ದರ್ಶನ ಕಂಡು ಪುಳಕಿತರಾಗಿ ಕೈಮುಗಿದು ಮಾದಪ್ಪನ ಬೆಟ್ಟಕ್ಕೆ ಹಲವಾರು ಭಕ್ತರು ತೆರಳಿದ್ದಾರೆ ಎಂದು ತಿಳಿದು ಬಂದಿದೆ.