ಕರ್ನಾಟಕ

karnataka

ETV Bharat / videos

ಜೆಡಿಎಸ್ ಕಾರ್ಯಕರ್ತರನ್ನು ಖರೀದಿಸಲು ಸಾಧ್ಯವಿಲ್ಲ : ವೈಎಸ್​ವಿ ದತ್ತ - ಶಿರಾ ಉಪ ಚುನಾವಣೆ 2020,

By

Published : Oct 30, 2020, 3:55 PM IST

ತುಮಕೂರು: ಮತದಾರರನ್ನು ಖರೀದಿಸಲು ಹಣ ಹಂಚಲು ಕೇಡರ್ ಬೇಸ್ ರೀತಿ ಬಿಜೆಪಿ ಮುಖಂಡರು ಕೆಲಸ ಮಾಡುತ್ತಿದ್ದಾರೆ. ಇದ್ದಕ್ಕೆ ಶಿರಾ ಕ್ಷೇತ್ರದ ಮತದಾರರು ಮಣೆ ಹಾಕೋದಿಲ್ಲ. ಹೊರ ಜಿಲ್ಲೆಯಿಂದ ಜನರನ್ನು ಕರೆತಂದು ಬಿಜೆಪಿ ಈ ರೀತಿಯ ಮಾರ್ಗ ಅನುಸರಿಸುತ್ತಿದೆ ಎಂದು ಮಾಜಿ ಶಾಸಕ ವೈ ಎಸ್ ವಿ ದತ್ತ ಆರೊಪಿಸಿದ್ದಾರೆ. ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಹರಿಹಾಯ್ದರು.

ABOUT THE AUTHOR

...view details