ಕರ್ನಾಟಕ

karnataka

ETV Bharat / videos

ಅನ್ನದಾತರಿಗಾಗಿ ರೈತ ದಸರಾ ಆಯೋಜಿಸಿದ ಶಿವಮೊಗ್ಗ ಪಾಲಿಕೆ - Raita dasara for Farmer

By

Published : Oct 5, 2019, 5:02 AM IST

ಶಿವಮೊಗ್ಗ: ನಾಡಹಬ್ಬ ದಸರಾ ಪ್ರಯುಕ್ತ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ರೈತ ದಸರಾವನ್ನು ಆಯೋಜಿಸಲಾಗಿತ್ತು. ರೈತ ದಸರಾದಲ್ಲಿ ಅನ್ನದಾತರು ತಮ್ಮ ಎತ್ತಿನಗಾಡಿ, ಟ್ರಾಕ್ಟರ್, ಟಿಲ್ಲರ್​ಗಳನ್ನು ಸಿಂಗರಿಸಿಕೊಂಡು ನಗರದ ಬಸ್ ನಿಲ್ದಾಣದಿಂದ ಹೊರಟು ಕುವೆಂಪು ರಂಗಮಂದಿರದವರೆಗೂ ಮೆರವಣಿಗೆ ಮೂಲಕ ಸಾಗಿ ಬಂದರು. ಬಳಿಕ ಕುವೆಂಪು ರಂಗ ಮಂದಿರದ ಆವರಣದಲ್ಲಿ ರೈತರಿಗಾಗಿ ಕೃಷಿ ಸ್ಟಾಲ್​ಗಳನ್ನ ನಿರ್ಮಿಸಲಾಗಿತ್ತು. ಇಲ್ಲಿ ವಿವಿಧ ಭತ್ತದ ತಳಿಗಳು ಹಾಗೂ ಕೃಷಿ ಸಂಬಂಧಿಸಿದ ಯಂತ್ರೋಪಕರಣಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ABOUT THE AUTHOR

...view details