ಶಿರಾ ಉಪಕದನ: ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಮತ ಚಲಾವಣೆ - ತುಮಕೂರು ಲೆಟೆಸ್ಟ್ ನ್ಯೂಸ್
ತುಮಕೂರು: ಚಿರತಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿರುವ ಮತಗಟ್ಟೆ ಸಂಖ್ಯೆ 7 ರಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಮತ ಚಲಾವಣೆ ಮಾಡಿದ್ದಾರೆ. ಚಿರತಹಳ್ಳಿ ಮತಗಟ್ಟೆ ಸಂಖ್ಯೆ 7 ರಲ್ಲಿ ಮತಯಂತ್ರ ದೋಷ ಕಂಡುಬಂದಿತ್ತು. ಹಾಗಾಗಿ ಯಂತ್ರದ ಬದಲಾವಣೆ ಮಾಡಿ ದೋಷ ಸರಿಪಡಿಸಲಾಯಿತು. ಸದ್ಯ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಮತ ಚಲಾಯಿಸಿದ್ದಾರೆ.
Last Updated : Nov 3, 2020, 9:24 AM IST