ಕರ್ನಾಟಕ

karnataka

ETV Bharat / videos

ಕೋಲಾರದಲ್ಲಿ ವಿದ್ಯಾರ್ಥಿಗಳಿಲ್ಲದೆ ಶಾಲೆ ಖಾಲಿ ಖಾಲಿ... ಮಕ್ಕಳನ್ನು ಕರೆತರಲು ಶಿಕ್ಷಕರ ಹರಸಾಹಸ!

By

Published : Jul 31, 2019, 9:59 PM IST

ಅದೊಂದು ಕಾಲವಿತ್ತು. ಶಾಲೆಗೆ ಶಿಕ್ಷಕರು ಬರುವ ಮುನ್ನ ಮಕ್ಕಳು ಬಂದು ಶಾಲೆಯನ್ನು ಸ್ವಚ್ಛ ಮಾಡಿ ಪಾಠ ಹೇಳಿಕೊಡುವ ಗುರುಗಳಿಗಾಗಿ ಕಾದು ಕುಳಿತಿರುತ್ತಿದ್ದರು. ಆದ್ರೆ, ಇಲ್ಲೊಂದು ಶಾಲೆ ಅದಕ್ಕೆ ತದ್ವಿರುದ್ಧವಾಗಿದೆ. ಶಿಕ್ಷಕರೇ ಶಾಲೆಗೆ ಬಂದು ಮಕ್ಕಳಿಗಾಗಿ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ABOUT THE AUTHOR

...view details