ಕರ್ನಾಟಕ

karnataka

ETV Bharat / videos

ಆರ್​ ಆರ್​ ನಗರ ಉಪ ಚುನಾವಣೆ: ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಮತದಾನ - rr nagar by election preparation

By

Published : Nov 3, 2020, 7:47 AM IST

ಬೆಂಗಳೂರು: ಕೊರೊನಾ ಸುರಕ್ಷಿತ ನಿಯಮಗಳೊಂದಿಗೆ ಆರ್ ​ಆರ್ ನಗರ ಉಪ ಚುನಾವಣೆಯ ಮತದಾನ ಆರಂಭವಾಗಿದೆ. ಈ ಹಿನ್ನೆಲೆ, ಎಲ್ಲಾ ಕೋವಿಡ್​​ ಸುರಕ್ಷತಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಗ್ಲೌಸ್ ವಿತರಿಸಲು ಹಾಗೂ ಸ್ಯಾನಿಟೈಸ್ ಮಾಡಲು ಆಶಾ ಕಾರ್ಯಕರ್ತೆಯರನ್ನು ನೇಮಿಸಲಾಗಿದೆ. ಚುನಾವಣಾ ಸಿದ್ಧತೆ ಮತ್ತು ಕೋವಿಡ್ ಸುರಕ್ಷತಾ ಕ್ರಮಗಳ ಕುರಿತು ನಮ್ಮ ಈಟಿವಿ ಭಾರತ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

...view details