ಕರ್ನಾಟಕ

karnataka

ETV Bharat / videos

ದರ್ಶನ್ ಅಭಿಮಾನಿಗಳ​​ ಕ್ರೇಜ್​... ಕಾರು​ಗಳ ಮೇಲೆ ರಾರಾಜಿಸುತ್ತಿದ್ದಾನೆ 'ರಾಬರ್ಟ್' - ದರ್ಶನ್ ಅಭಿನಯದ ರಾಬರ್ಟ್

By

Published : Feb 29, 2020, 5:16 AM IST

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಸದ್ಯ ಹೈ ವೋಲ್ಟೇಜ್ ಕ್ರಿಯೇಟ್ ಮಾಡಿರುವ ಚಿತ್ರ ಅಂದ್ರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್'. ಈ ಚಿತ್ರದ ಪೋಸ್ಟರ್ ಹಾಗೂ ಟೀಸರ್ ನೋಡಿದ ದಚ್ಚು ಫ್ಯಾನ್ಸ್​ ಸಿನಿಮಾ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಚಿತ್ರದ ಕ್ರೇಜ್ ಯಾವ ಮಟ್ಟಕ್ಕೆ ಇದೆ ಅಂದ್ರೆ. ದರ್ಶನ್ ಬರ್ತ್​ಡೇ ಸಮಯದಲ್ಲಿ ಅಭಿಮಾನಿಯೊಬ್ಬ ರಾಬರ್ಟ್ ಅವತಾರವನ್ನು ಬೆನ್ನ ತುಂಬಾ ಟ್ಯಾಟೂ ಹಾಕಿಸಿಕೊಂಡಿದ್ದ. ಈಗ ಅಭಿಮಾನಿಗಳು ಮತ್ತೊಂದು ಹೆಜ್ಜೆ ಮುಂದೆ ಹೋಗಿ ದುಬಾರಿ ಕಾರುಗಳ ಮೇಲೆ ರಾಬರ್ಟ್ ಪೊಸ್ಟರ್ ಸ್ಟಿಕ್ ಮಾಡಿಸಿದ್ದಾರೆ. ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಏಪ್ರಿಲ್ 9ಕ್ಕೆ ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಲಿದೆ.

ABOUT THE AUTHOR

...view details