ನಿವೃತ್ತಿಯಾದ್ರೂ ಬಿಡದ ಕಲಿಕೆಯ ನಂಟು... ಕೊಪ್ಪಳದಲ್ಲೊಬ್ಬ ಮಹಾಗುರು! - Koppal
ಶಿಕ್ಷಕ ವೃತ್ತಿ ಒಂದು ಪವಿತ್ರವಾದ ವೃತ್ತಿ. ಅಕ್ಷರದ ಮೂಲಕ ಜ್ಞಾನ ದೀವಿಗೆ ಬೆಳಗಿಸುವ ಪರಮ ಪವಿತ್ರ ಕೆಲಸ. ಇಂತಹ ಪವಿತ್ರವಾದ ವೃತ್ತಿಯಿಂದ ನಿವೃತ್ತಿಯಾಗಿ 15 ವರ್ಷಗಳೇ ಕಳೆದರೂ ಇಲ್ಲೊಬ್ಬ ಮಹಾಗುರು ಇಂದಿಗೂ ಶಾಲೆಗೆ ಬಂದು ಪಾಠ ಮಾಡ್ತಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸರ್ಕಾರಿ ಶಾಲೆಯ ಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ.