ಕರ್ನಾಟಕ

karnataka

ETV Bharat / videos

ದೇಶಿ ಕ್ರೀಡೆ ಕಬಡ್ಡಿಗೆ ಚಾಲನೆ ನೀಡಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ.. - ಮಾಜಿ ಸಚಿವ ರಾಮಲಿಂಗಾರೆಡ್ಡಿ

By

Published : Feb 18, 2020, 4:17 PM IST

ಆನೇಕಲ್: ಇತ್ತೀಚೆಗೆ ಕ್ರೀಡಾ ಮನೋಭಾವನೆಗಳೇ ಆಧುನಿಕವಾಗಿ ಹೈಫೈ ಆಗ್ತಿವೆ. ಇಂತಹ ಸಂದರ್ಭದಲ್ಲಿ ರಾಜ್ಯ ರಾಜಧಾನಿಯ ಗಡಿಯಲ್ಲಿ ಗ್ರಾಮೀಣ ಸೊಗಡಿನ ಕಬಡ್ಡಿ ಸದ್ದು ಮಾಡುತ್ತಿದೆ. ಕ್ರಿಕೆಟ್, ಬ್ಯಾಡ್ಮಿಂಟನ್​ ಮುಂತಾದ ಆಟಗಳ ಅಬ್ಬರದಲ್ಲಿ ಸೊರಗಿರುವ ಕಬಡ್ಡಿಯನ್ನ ಇದೀಗ ಯುವ ಆಟಗಾರರು ಈ ಮೂಲಕ ಉಳಿಸಲು ಆಡುತ್ತಿದ್ದಾರೆ.

ABOUT THE AUTHOR

...view details