ಗ್ರಾಮ ವಾಸ್ತವ್ಯಕ್ಕೆ ತಟ್ಟಿದ ಪ್ರತಿಭಟನೆ ಬಿಸಿ: ತಾಳ್ಮೆ ಕಳೆದುಕೊಂಡು ಅವಾಜ್ ಹಾಕಿದ್ರಾ ಸಿಎಂ? - etv bharat
ಎರಡನೇ ಹಂತದ ಗ್ರಾಮ ವಾಸ್ತವ್ಯ ಮಾಡಲು ರಾಯಚೂರಿಗೆ ಆಗಮಿಸಿದ ಸಿಎಂ ಕುಮಾರಸ್ವಾಮಿಗೆ ಅದ್ಧೂರಿ ಸ್ವಾಗತದ ಜೊತೆಗೆ ಪ್ರತಿಭಟನೆಯ ಬಿಸಿಯೂ ತಟ್ಟಿದೆ. ಗ್ರಾಮ ವಾಸ್ತವ್ಯದ ಮೂಲಕ ಜನರ ಸಮಸ್ಯೆ ಬಗೆಹರಿಸಬೇಕಾದ ಸಿಎಂ ತಾಳ್ಮೆ ಕಳೆದುಕೊಂಡು ಸಾರ್ವಜನಿಕರ ಟೀಕೆಗೆ ತುತ್ತಾಗಿದ್ದಾರೆ.