ಜನತಾ ಕರ್ಫ್ಯೂ ಬಗ್ಗೆ ಸಾರ್ವಜನಿಕರು ಏನಂತಾರೆ...?
ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ತಡೆಗೆ ಕೇಂದ್ರ, ರಾಜ್ಯ ಸರ್ಕಾರಗಳು ಹರಸಾಹಸ ಪಡ್ತಿವೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ, ನಾಳೆ ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ಹಾಗಾದ್ರೆ ನಾಳೆ ಭಾರತ ಸ್ತಬ್ಧವಾಗುತ್ತಾ? ಈ ಬಗ್ಗೆ ಜನಾಭಿಪ್ರಾಯವೇನು? ಅಧಿಕಾರಿಗಳು, ಜನಪ್ರತಿನಿಧಿಗಳು ಹೇಳೋದೇನು? ಅನ್ನೋದ್ರ ಒಂದು ವರದಿ ಇಲ್ಲಿದೆ.