ಕರ್ನಾಟಕ

karnataka

ETV Bharat / videos

ಕೈ ಸೇರದ ನೆರೆ ಪರಿಹಾರ, ಬೀದಿ ಬದಿಯಲ್ಲಿ ನಿಂತು ಸಿಎಂ ವಿರುದ್ಧ ಸಂತ್ರಸ್ತರ ಆಕ್ರೋಶ - ಸಿಎಂ ವಿರುದ್ಧ  ರೈತರ ಆಕ್ರೋಶ

By

Published : Oct 4, 2019, 11:38 PM IST

ಪ್ರವಾಹ ಸಂಭವಿಸಿ ಎರಡು ತಿಂಗಳು ‌ಕಳೆದಿದೆ. ಇದೀಗ ಕೇಂದ್ರ ಸರ್ಕಾರವೇನೋ ಮಧ್ಯಂತರ ಪರಿಹಾರ ಘೋಷಿಸಿದೆ. ಕೇಂದ್ರದಿಂದ‌ ಸೂಕ್ತ ರೀತಿಯಲ್ಲಿ ಪರಿಹಾರ‌ ಕೊಡಿಸದ ಸಿಎಂ ವಿರುದ್ಧ ರೈತರು ಆಕ್ರೋಶ ಪ್ರದರ್ಶಿಸಿದ್ದಾರೆ. ಈ ವೇಳೆ ಸಿಎಂ ಕಾರಿಗೆ ಮುತ್ತಿಗೆ ಹಾಕಲು ಮುಂದಾದಾಗ ರೈತರನ್ನು ಪೊಲೀಸರು ವಶಕ್ಕೆ ಪಡೆದರು.

ABOUT THE AUTHOR

...view details