ಜನತಾ ಕರ್ಫ್ಯೂ.. ಜನರ ಓಡಾಟವಿರದೆ ಬಣಗುಡುತ್ತಿದೆ ಕಾಫಿನಾಡು.. - ಕೊರೊನಾ ವೈರಸ್ ಭೀತಿ
ಚಿಕ್ಕಮಗಳೂರು : ಮಹಾಮಾರಿ ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಪ್ರಧಾನಿ ಮೋದಿ ಅವರು ಕರೆ ನೀಡಿರುವ ಜನತಾ ಕರ್ಫ್ಯೂಗೆ ಚಿಕ್ಕಮಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕರ್ಫ್ಯೂಗೆ ಜಿಲ್ಲೆಯ ರೈತರು ಕೂಡ ಕೈ ಜೋಡಿಸಿದ್ದಾರೆ. ಹೀಗಾಗಿ ಎಪಿಎಂಸಿ ಮಾರುಕಟ್ಟೆ ಸಂಪೂರ್ಣ ಸ್ತಬ್ಧಗೊಂಡಿದೆ. ಅಷ್ಟೇ ಅಲ್ಲ, ಜನರ ಓಡಾಟವಿಲ್ಲದೆ ಕಾಫಿನಾಡು ಬಣಗುಡುತ್ತಿದೆ. ಈ ಕುರಿತು 'ಈಟಿವಿ ಭಾರತ' ಪ್ರತಿನಿಧಿ ನಡೆಸಿರುವ ಒಂದು ವಾಕ್ ಥ್ರೂ ಇಲ್ಲಿದೆ ನೋಡಿ..