ಕರ್ನಾಟಕ

karnataka

ETV Bharat / videos

ಇಲ್ಲಿ ಲಾಕ್​ಡೌನ್​ ವರ್ಕೌಟ್​​... ಸಾಮಾಜಿಕ ಅಂತರ ಕಾಪಾಡಿಕೊಳ್ತಿದ್ದಾರೆ ಜನ

By

Published : Mar 26, 2020, 2:23 PM IST

ಹುಬ್ಬಳ್ಳಿ: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ವೈರಸ್ ಗೆ ಪ್ರಮುಖ ಮದ್ದು ಎಂಬ ಪ್ರಧಾನಿ ಮೋದಿ ಸಲಹೆಯನ್ನು ಇಡೀ ದೇಶ ಚಾಚೂ ತಪ್ಪದೇ ಪಾಲಿಸುತ್ತಿದ್ದು, ಅವಳಿ ನಗರದಲ್ಲೂ ಇಂತಹ ದೃಶ್ಯಗಳು ಕಂಡುಬಂದವು.

ABOUT THE AUTHOR

...view details