ಕರ್ನಾಟಕ

karnataka

ಮಾಸ್ಕ್​ ಧರಿಸದೇ ಸಾರ್ವಜನಿಕರ ಸುತ್ತಾಟ: ಚಿಕ್ಕೋಡಿ ಪುರಸಭೆಯಿಂದ ದಂಡ

By

Published : Sep 25, 2020, 10:00 AM IST

Published : Sep 25, 2020, 10:00 AM IST

ಚಿಕ್ಕೋಡಿ: ನಗರದಲ್ಲಿ ಖುದ್ದು ಫೀಲ್ಡಿಗಿಳಿದು ಪುರಸಭೆ ಮುಖ್ಯಾಧಿಕಾರಿ ಡಾ. ಸುಂದರ ರೋಗಿ ಮಾಸ್ಕ್ ಇಲ್ಲದೇ ಓಡಾಡುತ್ತಿರುವ ಬೈಕ್ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಎಚ್ಚರಿಕೆ ನೀಡಿ ದಂಡ ವಿಧಿಸುವುದರ ಜೊತೆಗೆ ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದರು. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಮತ್ತೆ ನಿಯಮಗಳನ್ನು ಬಿಗಿಗೊಳಿಸಲಾಗುತ್ತಿದೆ.

ABOUT THE AUTHOR

...view details