ಹಸಿರ ಸಿರಿಯ ನಡುವೆ ನವಿಲಿನ ನರ್ತನ
ಮಳೆಗಾಲ ಅನ್ನೋದು ಪ್ರಕೃತಿಯಲ್ಲಿರುವ ಸರ್ವ ಜೀವಿಗಳಿಗೂ ಹಬ್ಬದ ವಾತಾವರಣವಿದ್ದಂತೆ. ನಳ ನಳಿಸುತ್ತಿರುವ ಹಸಿರು ಮೋಡಿಗೆ ಪ್ರಕೃತಿಯಲ್ಲಿರೋ ಜೀವಿಗಳು ಕೂಡಾ ಕುಣಿಯುತ್ತವೆ. ಅದೇ ರೀತಿ, ಉಡುಪಿ ಜಿಲ್ಲೆಯ ಸಾಲಿ ಗ್ರಾಮದಲ್ಲಿರುವ ಕೃಷಿ ಗದ್ದೆಯ ಸಮೀಪ ಗಂಡು ನವಿಲೊಂದು ನರ್ತನ ಮಾಡುತ್ತಿರೋ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು,ನೋಡಗರ ಕಣ್ಮನ ಸೆಳೆಯುತ್ತಿದೆ.
TAGGED:
vd